Meaning : ಹಣ್ಣುಗಳಿಂದ ಮಾಡಿರುವ ಅಥವಾ ತಯಾರಿಸಿರುವ
Example :
ಅವಳು ವೃತವನ್ನು ಮಾಡುತ್ತಿರುವಾಗ ಫಲಹಾರ ಭೋಜನವನ್ನು ಮಾಡುತ್ತಾಳೆ.
Translation in other languages :
Meaning : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ
Example :
ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.
Translation in other languages :
Snacks and drinks served as a light meal.
refreshment