Meaning : ಯಾವುದೇ ಕೆಲಸದಲ್ಲಿ ಗೆಲುವನ್ನು ತರುವಂತಹ ಪ್ರಯತ್ನ ಮಾಡುವುದು
Example :
ಮೋಹನನು ಈ ಬಾರಿ ಸಫಲವಾದ ಪ್ರಯತ್ನ ಮಾಡಿದ್ದಾನೆ.
Synonyms : ಫಲಕಾರಿಯಾದ, ಫಲಕಾರಿಯಾದಂತಹ, ಸಫಲವಾದ, ಸಫಲವಾದಂತ, ಸಫಲವಾದಂತಹ
Translation in other languages :
Having succeeded or being marked by a favorable outcome.
A successful architect.