Meaning : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
Example :
ಅವನೊಬ್ಬ ಅಸಫಲ ಹೋರಾಟಗಾರ.
Synonyms : ಅಸಫಲ, ಅಸಫಲದ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ
Translation in other languages :
Failing to accomplish an intended result.
An abortive revolt.