Copy page URL Share on Twitter Share on WhatsApp Share on Facebook
Get it on Google Play
Meaning of word ಫಲಕ from ಕನ್ನಡ dictionary with examples, synonyms and antonyms.

ಫಲಕ   ನಾಮಪದ

Meaning : ಕಲ್ಲನ್ನು ಚೌಕಾಕಾರ ಅಥವಾ ಅಗಲವಾಗಿ ಕತ್ತರಿಸಿರುವ ತುಂಡು

Example : ಚಿತ್ರಕಾರನು ಫಲಕದ ಮೇಲೆ ಏನನ್ನೋ ಬರೆಯುತ್ತಿದ್ದನು.

Synonyms : ಕಪ್ಪುಹಲಗೆ, ಚಿಕ್ಕ ಹಲಗೆ ಪಟ್ಟಿ, ಸ್ಲೇಟು


Translation in other languages :

पत्थर का चौकोर या लम्बोतरा चौरस कटा हुआ टुकड़ा।

चित्रकार पटिया पर कुछ लिख रहा है।
पटिया, पट्टी, फलक, स्लेट, स्लेट पट्टी

(formerly) a writing tablet made of slate.

slate

Meaning : ಲೋಹ, ಕಲ್ಲು ಅಥವಾ ಮರ ಮುಂತಾದವುಗಳಿಂದ ಮಾಡಿದ ಫಲಕದ ಮೇಲೆ ಬರೆದಿದ್ದು ಅದರ ಮೂಲಕ ಯಾವುದೋ ಒಂದು ಸೂಚನೆಯನ್ನು ನೀಡುವುದು

Example : ಗುರುಗಳು ಕಪ್ಪು ಹಲಗೆಯ ಮೇಲೆ ಲೆಕ್ಕವನ್ನು ಹೇಳಿಕೊಡುತ್ತಿದ್ದರು

Synonyms : ಬೋರ್ಡು, ಹಲಗೆ


Translation in other languages :

धातु, पत्थर या लकड़ी आदि की बनी हुई वह पटरी जिस पर कुछ लिखा या बनाया जाता है या जिसके माध्यम से कोई सूचना दी जाती है।

गुरुजी बोर्ड पर गणित समझा रहे हैं।
सड़क के किनारे जगह-जगह पर दिग्दर्शक फलक लगे हुए हैं।
पट्ट, फल, फलक, बोर्ड

A flat piece of material designed for a special purpose.

He nailed boards across the windows.
board