Subscribe
URL of the page has been copied to clipboard.
Meaning : ಯಾವುದೇ ಕಾಯಿಯ ಮಾಗಿದ ರೂಪ ಅಥವಾ ಬೀಜವು ತನ್ನ ವಂಶೋತ್ಪತ್ತಿ ಮಾಡುವಷ್ಟು ಸಶಕ್ತವಾದಾಗ ಅದನ್ನು ಸುತ್ತಿಕೊಂಡ ತೊಗಟೆಯ ಭಾಗ ಮೆತ್ತಗಾಗುವ ಕಾಯಿ
Example : ಅವನು ಮಾರುಕಟ್ಟೆಯಲ್ಲಿ ಎರಡು ಕಿಲೋ ಸೇಬು ಹಣ್ಣು ಕೊಂಡನು.
Synonyms : ಹಣ್ಣು
Translation in other languages :हिन्दी English
वनस्पति में होने वाला गूदे या बीज से भरपूर बीजकोश जो किसी विशिष्ट ऋतु में फूल आने के बाद उत्पन्न होता है।
The ripened reproductive body of a seed plant.
Install App