Copy page URL Share on Twitter Share on WhatsApp Share on Facebook
Get it on Google Play
Meaning of word ಪ್ಲಾಸ್ಟರ್ from ಕನ್ನಡ dictionary with examples, synonyms and antonyms.

ಪ್ಲಾಸ್ಟರ್   ನಾಮಪದ

Meaning : ತುಂಡಾದ ಮೂಳೆ ಕೂಡಿಕೊಳ್ಳುವಂತೆ ಅಥವಾ ಜಾರಿದ ಕೀಲು ಸೇರಿಕೊಳ್ಳುವಂತೆ ಹೊರಗಿನಿಂದ ಹಾಕುವ ಪ್ಲಾಸ್ಟರ್ ಆಪ್ ಪ್ಯಾರಿಸ್ ಪಟ್ಟಿ

Example : ತುಂಡಾದ ಮೂಳೆಯನ್ನು ಜೊತೆಗಿರಿಸಿ ಪ್ಲಾಸ್ಟರ್ ಹಾಕಿದಾಗ ಅದು ಬೇಗ ಕೂಡಿಕೊಳ್ಳುತ್ತದೆ.


Translation in other languages :

अस्थि-भंग या खिंचाव आदि पर रासायनिक पदार्थों के साथ लपेटी हुई पट्टी जो बहुत ही कड़ी होती है।

पलस्तर के द्वारा टूटा हुआ अंग जुड़ जाता है।
पलस्तर, प्लास्टर

A medical dressing consisting of a soft heated mass of meal or clay that is spread on a cloth and applied to the skin to treat inflamed areas or improve circulation etc..

cataplasm, plaster, poultice

Meaning : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ

Example : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ

Synonyms : ಗಿಲಾಯಿ, ಗಿಲಾವು, ಮೆತುಗಾರೆ


Translation in other languages :

दीवारों आदि पर लगाया जानेवाला सीमेंट, चूने आदि के गारे का मोटा लेप।

नया पलस्तर करने के लिए वह घर के पुराने पलस्तर को तोड़ रहा है।
पलस्तर, प्लास्टर