Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರೋತ್ಸಾಹ from ಕನ್ನಡ dictionary with examples, synonyms and antonyms.

ಪ್ರೋತ್ಸಾಹ   ನಾಮಪದ

Meaning : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

Example : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Synonyms : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೇರೇಪಣೆ


Translation in other languages :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

Meaning : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

Example : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

Synonyms : ಉತ್ತೇಜನ, ಧೈರ್ಯ ಹೇಳುವುದು, ಬೆಂಬಲ, ಹುರಿದುಂಬಿಸುವುದು


Translation in other languages :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

Meaning : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

Example : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

Synonyms : ಉತ್ತೇಜನ