Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರೋಕ್ಷಿಸು from ಕನ್ನಡ dictionary with examples, synonyms and antonyms.

ಪ್ರೋಕ್ಷಿಸು   ಗುಣವಾಚಕ

Meaning : ಯಾವುದೇ ರೀತಿಯ ಕಾಟ ಬಾರದೆ ಶಾಂತಿ ನೆಲೆಸುವ ಹಾಗೆ ಮಂತ್ರವನ್ನು ಪಠಿಸಿ ಜಲವನ್ನು ಚುಮುಕಿಸುವ

Example : ಪುರೋಹಿತರು ಹೊಸ ಭವನದ ಮೇಲೆ ನೀರನ್ನು ಪ್ರೋಕ್ಷಿಸಿದರು.


Translation in other languages :

बाधा-शांति के निमित्त जिस पर मंत्र पढ़कर जल छिड़का गया हो।

पंडितजी ने नए भवन को अभिषिक्त किया।
अभिषिक्त

ಪ್ರೋಕ್ಷಿಸು   ಕ್ರಿಯಾಪದ

Meaning : ನೀರನ್ನು ಚುಮುಕಿಸುವ ಪ್ರಕ್ರಿಯೆ

Example : ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.

Synonyms : ಚುಮುಕಿಸು, ಸಿಂಪಡಿಸು, ಸುತ್ತ ಎರಚು


Translation in other languages :

पानी का छिड़काव करना।

धूल न उड़े इसलिए मंगली अपने दरवाज़े से बाहर गली में पानी सींच रही है।
छिड़कना, सींचना

Meaning : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು

Example : ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.

Synonyms : ಚಿಮುಕಿಸು, ಪಸರಿಸು, ಸಿಂಪಡಿಸು


Translation in other languages :

चूर्ण आदि किसी चीज़ के ऊपर डालना।

चिकित्सक घाव पर दवा बुरक रहा है।
छिड़कना, बुरकना, भुरकना, भुरभुराना

Distribute loosely.

He scattered gun powder under the wagon.
disperse, dot, dust, scatter, sprinkle

Meaning : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು

Example : ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.

Synonyms : ಚಿಮುಕಿಸು, ಸಿಂಪಡಿಸು, ಹಗುರವಾಗಿ ಎರಚು


Translation in other languages :

पानी आदि के छींटे डालना।

किसान खेत में दवा छिड़क रहा है।
छिड़कना, छिड़काव करना, छींटना

Cause (a liquid) to spatter about, especially with force.

She splashed the water around her.
splash, splosh, sprinkle