Meaning : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ
Example :
ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Synonyms : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರಚೋದನೆ, ಪ್ರೋತ್ಸಾಹ
Translation in other languages :
उपदेश,शिक्षा आदि के माध्यम से विशिष्ट बात या विषय का बोध कराने की क्रिया।
सदस्यगण के लिए दो दिवसीय प्रबोधन कार्यक्रम आयोजित किया गया है।Meaning : ಯಾವುದೇ ವ್ಯಕ್ತಿ, ಕಾರ್ಯಾ ಮುಂತಾದವುಗಳನ್ನು ಕೆಲಸಮಾಡುವಂತೆ ಶಕ್ತಿ ತುಂಬುವಿಕೆ ಅಥವಾ ಪ್ರೇರೇಪಿಸುವಿಕೆ
Example :
ನಮ್ಮ ಗುರುಗಳ ಪ್ರೇರೇಪಣೆಯಿಂದ ನಾನು ಈ ಕೆಲಸವನ್ನು ಮಾಡಲು ಸಾಧ್ಯವಾಯಿತು.
Translation in other languages :
किसी व्यक्ति, कार्य आदि को उत्प्रेरित करने की क्रिया।
रासायनिक क्रिया के उत्प्रेरण में उत्प्रेरक की थोड़ी मात्रा ही पर्याप्त होती है।Meaning : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
Example :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
Synonyms : ಉತ್ತೇಜಿಸು, ಉತ್ಪೇರಣೆ, ಪ್ರಚೋದನೆ, ಬೆಂಬಲಿಸು, ಹುರಿದುಂಬಿಸಿದ
Translation in other languages :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।