Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರೇಮಿ from ಕನ್ನಡ dictionary with examples, synonyms and antonyms.

ಪ್ರೇಮಿ   ನಾಮಪದ

Meaning : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

Example : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

Synonyms : ಒಡನಾಡಿ, ಗೆಳೆಯ, ಜೊತೆಗಾರ, ಸಂಗಡಿಗ, ಸಹಚರ


Translation in other languages :

Meaning : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ

Example : ಅವನು ಭಾಷಾ ಪ್ರೇಮಿ.


Translation in other languages :

वह जो प्रेम करे या किसी व्यक्ति, वस्तु आदि को चाहे या बहुत चाह या प्रेम रखे।

शीत ऋतु में पक्षियों के प्रेमी चिल्का झील अवश्य जाते हैं।
रमेश क्रिकेट का दीवाना है।
आशिक, आशिक़, दिवाना, दीवाना, प्रेमी

An ardent follower and admirer.

buff, devotee, fan, lover

ಪ್ರೇಮಿ   ಗುಣವಾಚಕ

Meaning : ಪ್ರೇಮಿಸುವವ

Example : ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.


Translation in other languages :

प्रेम करने वाला।

प्रेमी युगल एक-दूसरे के लिए कुछ भी करने को तैयार रहते हैं।
आशिक, आशिक़, चायक, दिवाना, दीवाना, प्रेमी

Feeling or showing love and affection.

Loving parents.
Loving glances.
loving

Meaning : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ

Example : ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.

Synonyms : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ


Translation in other languages :

वह जिसके दिल में किसी व्यक्ति, वस्तु आदि के प्रति ख़ास जगह हो या उसकी चाहत हो।

पाश्चात्य संस्कृति के प्रेमी भारतीय कभी-कभी बिना सोचे-समझे कुछ भी कर जाते हैं।
आशिक, आशिक़, चायक, दिवाना, दीवाना, प्रेमी