Meaning : ಯಾರಿಗೆ ಮಮತೆಯಿಲ್ಲವೋ ಅಥವಾ ಮೋಹವಿಲ್ಲವೋ
Example :
ಮಮತೆಯಿಲ್ಲದ ಕಟುಕನು ಜೀವಿಗಳ ಪ್ರಾಣ ತೆಗೆಯಬಲ್ಲನು.
Synonyms : ಪ್ರೇಮವಿಲ್ಲದ, ಪ್ರೇಮವಿಲ್ಲದಂತ, ಮಮಕಾರವಿಲ್ಲದ, ಮಮಕಾರವಿಲ್ಲದಂತ, ಮಮಕಾರವಿಲ್ಲದಂತಹ, ಮಮತೆಯಿಲ್ಲದ, ಮಮತೆಯಿಲ್ಲದಂತ, ಮಮತೆಯಿಲ್ಲದಂತಹ, ಮೋಹವಿಲ್ಲದ, ಮೋಹವಿಲ್ಲದಂತ, ಮೋಹವಿಲ್ಲದಂತಹ
Translation in other languages :