Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರೇತ from ಕನ್ನಡ dictionary with examples, synonyms and antonyms.

ಪ್ರೇತ   ನಾಮಪದ

Meaning : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

Example : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

Synonyms : ಅಂತರಾತ್ಮ, ಆತ್ಮ, ದೆವ್ವ, ಪಿಶಾಚಿ, ಭೂತ


Translation in other languages :

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

Meaning : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

Example : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

Synonyms : ದೆವ್ವ, ಪಿಶಾಚಿ, ಬೇತಾಳ, ಭೂತ


Translation in other languages :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost

Meaning : ಕುಲಹೀನ ಮತ್ತು ವೀಭತ್ಸ ಕಾರ್ಯವನ್ನು ಮಾಡುವಂತಹ ಒಂದು ಹೀನ ದೇವತೆ

Example : ಕೆಲವು ಜನರು ಪಿಶಾಚಿಯನ್ನು ಪೂಜೆ ಮಾಡುತ್ತಾರೆ.

Synonyms : ದೆವ್ವ, ಪಿಶಾಚಿ, ಭೂತ


Translation in other languages :

निम्न कोटि के और वीभत्स कर्म करने वाली एक हीन देवयोनि।

कुछ लोग पिशाच की पूजा करते हैं।
पिशाच, प्रेत, मलिनमुख