Meaning : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು
Example :
ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.
Synonyms : ಗೆಳೆಯ, ದೋಸ್ತ್, ಮಿತ್ರ, ಸ್ನೇಹಿತ
Translation in other languages :
प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।
सच्चे मित्र की परीक्षा आपत्ति-काल में होती है।A person you know well and regard with affection and trust.
He was my best friend at the university.