Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರೀತಿಯ from ಕನ್ನಡ dictionary with examples, synonyms and antonyms.

ಪ್ರೀತಿಯ   ನಾಮಪದ

Meaning : ಅತ್ಯಧಿಕವಾಗಿ ಪ್ರಿಯವಾದವನುಅತಿಪ್ರಿಯವಾದ ವ್ಯಕ್ತಿ

Example : ಅಧ್ಯಾಪಕರಿಗೆ ರಾಮನು ಅತಿಪ್ರಿಯವಾದ ಶಿಷ್ಯನಾಗಿದ್ದಾನೆ.

Synonyms : ಅತಿಪ್ರಿಯ, ಅತಿಪ್ರಿಯವಾದ ವ್ಯಕ್ತಿ, ಅತಿಪ್ರಿಯವಾದ-ವ್ಯಕ್ತಿ, ಪರಮಪ್ರಿಯ, ಪರಮಪ್ರಿಯ ವ್ಯಕ್ತಿ, ಪರಮಪ್ರಿಯ-ವ್ಯಕ್ತಿ, ಪ್ರೀತಿಯ ವ್ಯಕ್ತಿ, ಪ್ರೀತಿಯ-ವ್ಯಕ್ತಿ


Translation in other languages :

वह जो अत्यधिक प्रिय हो।

अतिप्रिय का बिछोह असहनीय होता है।
अतिप्रिय, अतिप्रिय व्यक्ति, अमी, परमप्रिय, परमप्रिय व्यक्ति, प्यारा, प्यारा व्यक्ति

ಪ್ರೀತಿಯ   ಗುಣವಾಚಕ

Meaning : ಅತಿಯಾಗಿ ಮುದ್ದು ಮಾಡಿ ಸಾಕಿರುವ

Example : ಮನೋಹರನ ಮುದ್ಧಿನ ಮಗ ಓದುವುದರಲ್ಲಿ ತುಂಬಾ ಚುರುಕಾಗಿದ್ದಾನೆ.

Synonyms : ಮುದ್ದಿನ


Translation in other languages :

जिसे अधिक लाड़-प्यार दिया जाता हो या अधिक लाड़-प्यार पानेवाला।

मनोहर का लाड़ला बेटा पढ़ने में बहुत तेज है।
अलकलड़ैता, दुलारा, लाड़ला

Preferred above all others and treated with partiality.

The favored child.
best-loved, favored, favorite, favourite, pet, preferent, preferred

Meaning : ಅನುರಾಗ ಅಥವಾ ಪ್ರೀತಿಯನ್ನು ತೋರಿಸುವ

Example : ಈ ಪುಸ್ತಕದಲ್ಲಿ ಪ್ರಣಯದ ಕಥೆಗಳು ಇದೆ.

Synonyms : ಅನುರಾಗದ, ಅನುರಾಗದಂತ, ಅನುರಾಗದಂತಹ, ಪ್ರಣಯದ, ಪ್ರಣಯದಂತ, ಪ್ರಣಯದಂತಹ, ಪ್ರೀತಿಯಾದ, ಪ್ರೀತ್ರಿಯಾದಂತಹ, ಪ್ರೇಮದ, ಪ್ರೇಮದಂತ, ಪ್ರೇಮದಂತಹ


Translation in other languages :

अनुराग या प्रेम उत्पन्न करने वाला।

ये अनुरंजक कहानियाँ हैं।
अनुरंजक