Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಿಯವಾದಂತ from ಕನ್ನಡ dictionary with examples, synonyms and antonyms.

ಪ್ರಿಯವಾದಂತ   ಗುಣವಾಚಕ

Meaning : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ

Example : ಇದು ನನಗೆ ಇಷ್ಟವಾದ ಪುಸ್ತಕ.

Synonyms : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದ, ಪ್ರಿಯವಾದಂತಹ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ


Translation in other languages :

जिससे प्रेम हो या जो प्यारा हो।

यह मेरी प्रिय पुस्तक है।
अज़ीज़, अजीज, अर्य, अर्य्य, ईठ, चहेता, दिलबर, दिलरुबा, पसंददीदा, प्यारा, प्रिय, प्रीतिकर, मनचाहा, रोचन

With or in a close or intimate relationship.

A good friend.
My sisters and brothers are near and dear.
dear, good, near

Meaning : ಮನಸ್ಸಿಗೆ ಇಷ್ಟವಾಗುಂತಹ

Example : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.

Synonyms : ಪ್ರಿಯವಾದ, ಪ್ರಿಯವಾದಂತಹ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ


Translation in other languages :

मन को अच्छा लगने वाला।

परदेशी कुछ मीठी यादें छोड़ गया।
मधुर, मीठा, रुचिर, सरस

Pleasing to the senses.

The sweet song of the lark.
The sweet face of a child.
sweet

Meaning : ಯಾವುದು ತುಂಬಾ ಪ್ರಿಯವೋ

Example : ಫುಟ್ಬಾಲ್ ಆಟ ನನಗೆ ತುಂಬಾ ಇಷ್ಟವಾದದ್ದು.

Synonyms : ಇಷ್ಟವಾದ, ಪರಮ ಪ್ರಿಯ, ಪರಮ ಪ್ರಿಯವಾದ, ಪರಮ ಪ್ರಿಯವಾದಂತ, ಪರಮ ಪ್ರಿಯವಾದಂತಹ, ಪ್ರಿಯವಾದ, ಪ್ರಿಯವಾದಂತಹ


Translation in other languages :

जो सबसे अधिक प्रिय हो।

मेरा प्रियतम खेल फुटबॉल है।
परम प्रिय, प्रियतम

Preferred above all others and treated with partiality.

The favored child.
best-loved, favored, favorite, favourite, pet, preferent, preferred

Meaning : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

Example : ಇದು ನನ್ನ ನೆಚ್ಚಿನ ಆಹಾರ.

Synonyms : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತಹ


Translation in other languages :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite