Meaning : ಪದ್ಯದ ಅಂತಿಮ ಅಕ್ಷರದ ಧ್ವನಿ ಸಂಬಂಧ ಏಕತೆ ಅಥವಾ ಮಿಲನಪದ್ಯದ ನಿಯತಸ್ಥಳಗಳಲ್ಲಿ ಬರುವ ನಿಯತಾಕ್ಷರ
Example :
ಪ್ರಾಸದಿಂದ ಕವಿತೆಯಲ್ಲಿ ಸರಸತೆಸವಿ ಬರುತ್ತದೆ.
Translation in other languages :
पद्य के अंतिम अक्षरों की ध्वनि संबंधी एकता या मेल।
तुक से कविता में सरसता आ जाती है।