Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾರ್ಥಿಸು from ಕನ್ನಡ dictionary with examples, synonyms and antonyms.

ಪ್ರಾರ್ಥಿಸು   ಕ್ರಿಯಾಪದ

Meaning : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

Example : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

Synonyms : ಕೇಳು, ಬೇಡು, ಯಾಚಿಸು


Translation in other languages :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

Meaning : ಯಾವುದಾದರು ಕಾರ್ಯ ಅಥವಾ ಮಾತಿಗಾಗಿ ಈಶ್ವರನಲ್ಲಿ ಪ್ರಾರ್ಥಿಸುವ ಪ್ರಕ್ರಿಯೆ

Example : ರೈತನು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾನೆ.


Translation in other languages :

किसी कार्य अथवा बात के लिए ईश्वर आदि से प्रार्थना करना।

किसान वर्षा के लिए भगवान से मना रहे हैं।
मनाना

Meaning : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

Example : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

Synonyms : ಉಪಾಸನೆ ಮಾಡು, ಔಪಾಸನೆ ಮಾಡು, ಬೇಡಿಕೊಳ್ಳು, ಮೊರೆಯಿಡು


Translation in other languages :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

Meaning : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು

Example : ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.

Synonyms : ನಿವೇದನೆ ಮಾಡು, ನಿವೇದಿಸು, ಪ್ರಾರ್ಥನೆ ಮಾಡು


Translation in other languages :

नम्रतापूर्वक किसी से कुछ कहना।

मैं आपसे यह निवेदन करता हूँ कि मुझे घर जाने दीजिए।
अनुनय करना, अनुराधना, अनुरोध करना, अपील करना, दुआ करना, निवेदन करना, प्रार्थना करना, विनती करना, विनय करना

Ask for or request earnestly.

The prophet bid all people to become good persons.
adjure, beseech, bid, conjure, entreat, press