Meaning : ಅತ್ಯಾಚಾರ, ದುಃಖ ಮೊದಲಾದವುಗಳ ರಕ್ಷಣೆಗಾಗಿ ಕೂಗುವುದು ಅಥವಾ ಕರೆ ನೀಡುವುದು
Example :
ಅವನು ತನ್ನ ಶಿಕ್ಷೆಯನ್ನು ಕಡಿಮೆ ಮಾಡುವಂತೆ ರಾಷ್ಟ್ರಪತಿಯವರಿಗೆ ಫಿರ್ಯಾದಿಯನ್ನು ನೀಡಿದನು.
Synonyms : ಅಪೀಲು ನೀಡು, ಫಿರ್ಯಾದಿ ನೀಡು
Translation in other languages :
अत्याचार,दुख आदि से रक्षा के लिए पुकार मचाना।
उसने अपनी सज़ा कम कराने के लिए राष्ट्रपति से फ़रियाद की।Meaning : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
Example :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
Synonyms : ಕೋರಿಕೊ, ಪ್ರಾರ್ಥಿಸುತ್ತಾರೆ, ಬೇಡಿಕೊ, ಮೊರೆಯಿಡು
Translation in other languages :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।Meaning : ವಿನಯಪೂರ್ವಕವಾಗಿ ಯಾರಿಗಾದರೂ ಏನನ್ನಾದರೂ ಹೇಳುವುದು
Example :
ನನ್ನನ್ನು ಮನೆಗೆ ಹೋಗುವುದಕ್ಕೆ ಬಿಡಿ ಎಂದು ಪ್ರಾರ್ಥಿಸುತ್ತೇನೆ.
Synonyms : ನಿವೇದನೆ ಮಾಡು, ನಿವೇದಿಸು, ಪ್ರಾರ್ಥಿಸು
Translation in other languages :
नम्रतापूर्वक किसी से कुछ कहना।
मैं आपसे यह निवेदन करता हूँ कि मुझे घर जाने दीजिए।