Meaning : ಯಾವುದಾದರು ಕಾರ್ಯ ಶುರುವಾಗುವುದು
Example :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
Synonyms : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಶುರು ಮಾಡು, ಶುರುವಾಗು
Translation in other languages :
किसी कार्य की शुरुआत होना।
हमारे क्षेत्र में एक नई परियोजना शुरू हो रही है।Meaning : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
Example :
ಪಂಡಿತರು ಪೂಜೆಯನ್ನು ಆರಂಭಿಸಿದರು.
Synonyms : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು, ಶುರುಮಾಡು
Translation in other languages :
किसी काम, बात आदि को शुरू करना।
पंडितजी ने पूजा आरंभ की।Take the first step or steps in carrying out an action.
We began working at dawn.Meaning : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
Example :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
Synonyms : ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಶುರುವಾಗು
Translation in other languages :
किसी बात या कार्य आदि की शुरुआत होना।
भारत और पाकिस्तान के बीच लड़ाई छिड़ गई।Meaning : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
Example :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
Synonyms : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು
Translation in other languages :
Take the first step or steps in carrying out an action.
We began working at dawn.Meaning : ಯಾವುದೇ ಪ್ರಕಾರದ ಕಾರ್ಯ ಅಥವಾ ವ್ಯವಹಾರವನ್ನು ಆರಂಭ ಮಾಡುವ ಪ್ರಕ್ರಿಯೆ
Example :
ಅಲ್ಲಿ ಅಣ್ಣ-ತಮ್ಮಂದಿರ ನಡುವೆ ಜಗಳ ಆರಂಭಿಸಿತು.
Translation in other languages :
किसी प्रकार का कार्य या व्यवहार आरंभ करना।
वह भाई-भाई में झगड़ा लगाता है।Meaning : ಮಾನಸಿಕ ವೃತ್ತಿಯನ್ನು ಯಾವುದೋ ಒಂದರ ಮೇಲೆ ಸರಿಯಾಗಿ ಕೇಂದ್ರಿಕೃತ ಮಾಡುವುದು
Example :
ವಿದ್ಯಾರ್ಥಿಗಳು ಪರೀಕ್ಷೆಯ ದಿನಗಳ ಸಮೀಸುತ್ತಿದ್ದಂತೆ ಓದಲು ಪ್ರಾರಂಭಿಸುವರು.
Translation in other languages :
मानसिक वृत्ति को किसी ओर ठीक तरह से प्रवृत्त करना।
छात्र परीक्षा पास आने पर ही पढ़ाई में मन लगाते हैं।