Meaning : ಯಾವುದಾದರು ಕೆಲಸವನ್ನು ಪ್ರಾರಂಭ ಮಾಡುವ ಕ್ರಿಯೆ
Example :
ಗಾಂಧೀಜಿಯು ಒಂದು ಹೊಸ ಯುಗವನ್ನೇ ಪ್ರಾರಂಭ ಮಾಡಿದರು.
Translation in other languages :
Meaning : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು
Example :
ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
Translation in other languages :
किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।
इस विश्वविद्यालय का उद्घाटन महामहिम राष्ट्रपतिजी करेंगे।The act of starting a new operation or practice.
He opposed the inauguration of fluoridation.Meaning : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ
Example :
ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.
Translation in other languages :
Meaning : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ
Example :
ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
Translation in other languages :
* शतरंज में खेल के शुरू में गोटियों के चलने का एक स्वीकृत क्रम।
शुरुआत के बाद शतरंजी बहुत सोच-विचारकर गोटियों को चलने लगा।A recognized sequence of moves at the beginning of a game of chess.
He memorized all the important chess openings.Meaning : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ
Example :
ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
Translation in other languages :
Meaning : ಶುರು ಅಥವಾ ಆರಂಭವನ್ನು ಮಾಡುವಂತಹ
Example :
ಕಾರ್ಯಕ್ರಮದ ಆರಂಭಕನೇ ಇನ್ನೂ ಬಂದಿಲ್ಲ.
Synonyms : ಆರಂಭ ಕರ್ತ, ಆರಂಭ-ಕರ್ತ, ಆರಂಭಕ, ಪ್ರಾರಂಭ ಕರ್ತ, ಪ್ರಾರಂಭ-ಕರ್ತ
Translation in other languages :
शुरू या आरंभ करने वाला।
कार्यक्रम के आरंभक व्यक्ति ही अभी तक नहीं पधारे हैं।