Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಪ್ತಿಯಾಗು from ಕನ್ನಡ dictionary with examples, synonyms and antonyms.

ಪ್ರಾಪ್ತಿಯಾಗು   ಕ್ರಿಯಾಪದ

Meaning : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು

Example : ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.

Synonyms : ಲಭಿಸು, ಸಿಗು


Translation in other languages :

किसी चीज या बात का किसी रूप में प्राप्त होना।

उसे विरासत में बहुत संपत्ति मिली है।
मिलना

Meaning : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ

Example : ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.

Synonyms : ದೊರೆ, ಸಿಕ್ಕು


Translation in other languages :

किसी प्रतियोगिता, परीक्षा आदि में कोई मूल्यांकन, स्थान आदि प्राप्त होना।

इस खेल में मुझे पहला स्थान मिला।
पाना, प्राप्त होना, मिलना, हासिल होना