Meaning : ಯಾರಿಗೆ ಪ್ರಾಧಿಕಾರ ದೊರೆತಿದೆಯೋ ಅಥವಾ ಯಾರಿಗೆ ವಿಶೇಷ ಅಧಿಕಾರ ದೊರೆತ್ತಿದೆಯೋ
Example :
ಸರ್ಕಾರದ ಪ್ರಾಧಿಕೃತವಾದ ನೀತಿಗಳನ್ನು ಜಾರಿಗೆ ತರುವುದು ಅವಶ್ಯಕವಾಗಿದೆ.
Synonyms : ಪ್ರಾಧಿಕೃತವಾದ, ಪ್ರಾಧಿಕೃತವಾದಂತ
Translation in other languages :
Sanctioned by established authority.
An authoritative communique.