Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಣ from ಕನ್ನಡ dictionary with examples, synonyms and antonyms.

ಪ್ರಾಣ   ನಾಮಪದ

Meaning : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು

Example : ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ

Synonyms : ಆತ್ಮ, ಜೀವ, ಜೀವನದ-ಶಕ್ತಿ, ಜೀವಾತ್ಮ


Translation in other languages :

प्राणियों की वह चेतन शक्ति जिससे वे जीवित रहते हैं।

शरीर से प्राण का बहिर्गमन ही मृत्यु है।
आत्मा, उक्थ, चेतना, चैतन्य, जाँ, जान, जीव, जीवड़ा, जीवथ, जीवन-शक्ति, जीवात्मा, दम, धातृ, नफ़स, नफ़्स, पुंगल, प्राण, सत्त्व, सत्व, स्पिरिट

The vital principle or animating force within living things.

spirit

Meaning : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

Example : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

Synonyms : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣಧಾರಿ, ಸಜೀವ


Translation in other languages :

A living thing that has (or can develop) the ability to act or function independently.

being, organism

Meaning : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

Example : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

Synonyms : ಆಯುಷ್ಯ, ಜೀವನ, ಜೀವಿತ, ಬದುಕು, ಬಾಳು, ವಯಸ್ಸು, ವೃತ್ತಿ


Translation in other languages :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living