Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಚೀನ from ಕನ್ನಡ dictionary with examples, synonyms and antonyms.

ಪ್ರಾಚೀನ   ನಾಮಪದ

Meaning : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

Example : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

Synonyms : ಕಳೆದ, ಪೂರ್ವದ, ಮೊದಲು, ಹಿಂದಿನ


Translation in other languages :

पूर्व का गुण, अवस्था या भाव।

उनकी पूर्वता बनी हुई है।
पूर्वता

ಪ್ರಾಚೀನ   ಗುಣವಾಚಕ

Meaning : ಯಾವುದೇ ಸಂಗತಿಯು ತುಂಬಾ ಹಿಂದಿನ ಇತಿಹಾಸ ಹೇಳುವಂತಹದನ್ನು ಗುರುತಿಸುವುದು

Example : ಹಲ್ಮಿಡಿ ಶಾಸನವು ಕನ್ನಡದ ಪುರಾತನ ಇತಿಹಾಸವನ್ನು ಹೇಳುತ್ತದೆ.

Synonyms : ಆದಿ ಕಾಲದ, ಆದಿಮ ಕಾಲದ, ಗತ ಕಾಲದ, ಪುರಾತನ, ಪ್ರಾಚ್ಯ


Translation in other languages :

जिसे हुए या बने बहुत दिन हो गये हों।

इस संग्रहालय में बहुत सारी प्राचीन वस्तुओं का संग्रह है।
प्राचीन काल में भारत विश्व शिक्षा का केन्द्र था।
आदिकालीन, आदिम, कदीम, चिरंतन, पुराकालीन, पुरातन, पुराना, प्राक्कालीन, प्राचीन, प्राच्य

Very old.

An ancient mariner.
ancient