Meaning : ಯಾವುದೇ ಕಾಲೇಜು ಅಥವಾ ವಿದ್ಯಾಮಂದಿರದ ಮುಖ್ಯ ಆಡಳಿತಗಾರರು
Example :
ಪ್ರೊ. ಮಾದೇಶ ಅವರು ಈ ಮಹಾವಿದ್ಯಾಲಯದ ಪ್ರಾಚಾರ್ಯರು.
Synonyms : ಪ್ರಿನ್ಸಿಪಾಲರು
Translation in other languages :
किसी विद्यालय अथवा महाविद्यालय के आचार्यों में प्रधान जिसके पास कार्यकारिणी अधिकार होते हैं।
पंडित राम मनोहरजी इस विद्यालय के प्रधानाचार्य हैं।The educator who has executive authority for a school.
She sent unruly pupils to see the principal.Meaning : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ
Example :
ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.
Synonyms : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ
Translation in other languages :
किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।
प्रधानाचार्या ने दीप जलाकर वार्षिक महोत्सव का शुभारंभ किया।A woman headmaster.
headmistressMeaning : ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಥವಾ ಮುಖ್ಯ ಆಡಳಿತಗಾರ
Example :
ನಮ್ಮ ಪ್ರಧಾನ_ಗುರುಗಳು ತುಂಬಾ ಕಟ್ಟುನಿಟ್ಟಾದ ಆಡಳಿತವನ್ನು ಮಾಡುತ್ತಾರೆ.
Synonyms : ಪ್ರಧಾನ ಆಚಾರ್ಯ, ಪ್ರಧಾನ ಗುರುಗಳು, ಪ್ರಧಾನ-ಆಚಾರ್ಯ, ಪ್ರಾಂಶುಪಾಲರು, ಪ್ರಿನ್ಸಿಪಾಲ್
Translation in other languages :
प्रधानाचार्य का पद।
मैं प्रधानाचार्य के लिए साक्षात्कार देने जा रहा हूँ।