Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಂಗಣ from ಕನ್ನಡ dictionary with examples, synonyms and antonyms.

ಪ್ರಾಂಗಣ   ನಾಮಪದ

Meaning : ಮನೆ ಅಥವಾ ಯಾವುದೇ ಕಟ್ಟಡದ ವಿಶಾಲವಾದ ಜಾಗವಿರುವ ಭಾಗ

Example : ಅಥಿತಿ ಗೃಹದ ಹಾಲ್ ನಲ್ಲಿ ಎಲ್ಲರೂ ಟೀವಿ ನೋಡುತ್ತಿದ್ದಾರೆ. ಹಜಾರದಲ್ಲಿ ಪಂಚಾಯತಿ ನಡೆಯುತ್ತಿದೆ ಎಲ್ಲರೂ ಮನೆಯ ಪ್ರಾಂಗಣದಲ್ಲಿ ಊಟ ಮಾಡುತ್ತಿದ್ದಾರೆ.

Synonyms : ಹಜಾರ, ಹಾಲ್, ಹೊರಾಂಗಣ


Translation in other languages :

विशाल या बड़ा कक्ष।

मेहमान हॉल में बैठकर टीवी देख रहे हैं।
महाकक्ष, हाल, हॉल

The large room of a manor or castle.

hall, manor hall

Meaning : ಮನೆಯ ಮಧ್ಯದ ತೆರೆದ ಭಾಗ

Example : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.

Synonyms : ಅಂಗಣ, ಅಂಗಳ, ಚೌಕ, ಚೌಕಿ


Translation in other languages :

घर के बीच का खुला भाग।

बच्चे आँगन में खेल रहे हैं।
अँगनई, अँगना, अँगनाई, अँगनैया, अंगन, अंगनई, अंगना, अंगनाई, अंगनैया, अजिर, आँगन, आंगन, चौक, प्रांगण, सहन

Meaning : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ

Example : ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.

Synonyms : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ


Translation in other languages :

मंदिर या पवित्र स्थान आदि के चारों तरफ घूमने के लिए बना हुआ मार्ग।

परिक्रमा-मार्ग से होते हुए हमने कई देवताओं के दर्शन किए।
परिक्रमा, परिक्रमा-पथ, परिक्रमा-मार्ग, प्रदक्षिणा-पथ, प्रदक्षिणा-मार्ग

Meaning : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

Example : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

Synonyms : ವೇದಿಕೆ


Translation in other languages :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी