Meaning : ಹೊಡೆಯುವ ಕ್ರಿಯೆ
Example :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
Synonyms : ಆಘಾತ, ಪೆಟ್ಟು, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
Translation in other languages :
Meaning : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
Example :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
Synonyms : ಆಕ್ರಮಣ, ಧಾಳಿ, ಬಲಪ್ರಯೋಗ, ಲಗ್ಗೆ, ಹಲ್ಲೆ
Translation in other languages :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।