Subscribe
URL of the page has been copied to clipboard.
Meaning : ಯಾವುದೇ ಕೃತಿಯು ಪ್ರಾರಂಭವಾಗುವ ಮೊದಲು ಇಡೀ ಕೃತಿಯ ಆಶಯವನ್ನು ವ್ಯಕ್ತಪಡಿಸುವ ಪ್ರಾಥಮಿಕ ಭಾಗ
Example : ಈ ಕೃತಿಯ ಪ್ರಸ್ತಾವನೆ ತುಂಬಾ ಗಂಭೀರವಾಗಿದೆ.
Synonyms : ಪೀಠಿಕೆ
Translation in other languages :हिन्दी English
किसी पुस्तक आदि के आरम्भ का वह लेख जिससे उसकी ज्ञातव्य बातों का पता चले।
A short introductory essay preceding the text of a book.
Install App