Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಸರಣ from ಕನ್ನಡ dictionary with examples, synonyms and antonyms.

ಪ್ರಸರಣ   ನಾಮಪದ

Meaning : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು

Example : ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.

Synonyms : ಪ್ರಕೋಪ, ಹೆಚ್ಚಳ


Translation in other languages :

किसी के कोप, रोग आदि की प्रबलता या लगातार कुप्रभाव।

गाँवों में हैजा का प्रकोप जारी है।
प्रकोप

A sudden violent spontaneous occurrence (usually of some undesirable condition).

The outbreak of hostilities.
eruption, irruption, outbreak

Meaning : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

Example : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

Synonyms : ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ, ಹರಡಿಕೆ


Translation in other languages :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

Meaning : ಯಾವುದಾದರು ಪದಾರ್ಥದ ಅಣುಗಳ ಅಧಿಕ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯ ಕಡೆ ತರುವಂತಹ ಕ್ರಿಯೆ

Example : ಡಯಾಲಿಸಿಸ್ಸ್ ನಲ್ಲಿ ವಿಸರಣದ ದೊಡ್ಡ ಮಹತ್ವವಿದೆ.

Synonyms : ವಿಸರಣ


Translation in other languages :

किसी पदार्थ के अणुओं की अधिक सान्द्रता से कम सान्द्रता की ओर गति करने की क्रिया।

डायलिसिस में विसरण का बड़ा महत्व है।
डिफ्यूज़न, विसरण