Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಶಂಸೆಯ from ಕನ್ನಡ dictionary with examples, synonyms and antonyms.

ಪ್ರಶಂಸೆಯ   ಗುಣವಾಚಕ

Meaning : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ

Example : ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.

Synonyms : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯಂತ, ಪ್ರಶಂಸೆಯಂತಹ


Translation in other languages :

जो किसी की प्रशंसा करता हो।

गाँधीजी का प्रशंसक श्याम उनके बारे में कुछ भी उल्टा-सीधा नहीं सुन सकता।
प्रशंसक, प्रशंसी

Meaning : ಯಾರಿಗಾದರೂ ಪ್ರಶಂಸೆ ಅಥವಾ ಅಭಿನಂದನೆಯಿಂದ ಪ್ರಸ್ತುತವಾದಂತಹ

Example : ಅಭಿನಂದನೆಯ ವಸ್ತುಗಳ ವಿಜೇತರಿಗೆ ತುಂಬಾ ಸಂತೋಷವಾಯಿತು.

Synonyms : ಅಭಿನಂದನೆಯ, ಅಭಿನಂದನೆಯಂತ, ಅಭಿನಂದನೆಯಂತಹ, ಪ್ರಶಂಸೆಯಂತ, ಪ್ರಶಂಸೆಯಂತಹ


Translation in other languages :

किसी की प्रशंसा अथवा अभिनंदन हेतु प्रस्तुत।

अभिनंदी वस्तुओं को पाकर विजेता को अत्यधिक प्रसन्नता हुई।
अभिनंदी

Full of or giving praise.

A laudatory remark.
laudatory, praiseful, praising

Meaning : ಪ್ರಶಂಸೆಯನ್ನು ಮಾಡಿದಂತಹ

Example : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

Synonyms : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


Translation in other languages :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired