Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಶಂಸಿಸು from ಕನ್ನಡ dictionary with examples, synonyms and antonyms.

ಪ್ರಶಂಸಿಸು   ಕ್ರಿಯಾಪದ

Meaning : ಬೇರೆಯವರನ್ನು ಪ್ರಶಂಸೆ ಮಾಡುವ ಕ್ರಿಯೆ

Example : ಮೋಹನನು ರಾಮನ ಗುಣವನ್ನು ಬಹಳವಾಗಿ ಹೊಗಳಿದನು.

Synonyms : ಹೊಗಳು


Translation in other languages :

किसी की तारीफ़ करना।

मोहन ने राम की बहुत प्रशंसा की।
उपराहना, तारीफ़ करना, पीठ थपथपाना, प्रशंसा करना, बखानना, बड़ाई करना, शाबाशी देना, सराहना

Express approval of.

The parents praised their children for their academic performance.
praise

Meaning : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

Example : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

Synonyms : ತಿಳಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು


Translation in other languages :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate