Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಶಂಸನೀಯ from ಕನ್ನಡ dictionary with examples, synonyms and antonyms.

ಪ್ರಶಂಸನೀಯ   ಗುಣವಾಚಕ

Meaning : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

Example : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

Synonyms : ಅಭಿನಂದನೀಯ, ಅಭಿನಂದನೆ, ಪ್ರಶಂಸೆ


Translation in other languages :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित

Meaning : ಪ್ರಶಂಸೆಯನ್ನು ಮಾಡಿದಂತಹ

Example : ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.

Synonyms : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ


Translation in other languages :

प्रशंसा किया हुआ।

लता मंगेशकर एक विख्यात और प्रशंसित गायिका हैं।
यह उनकी बहु प्रशंसित रचना है।
अनुमत, अभिनंदित, अभिनन्दित, अभिष्तुत, आशंसित, ईडित, नुत, पणित, प्रशंसित, महमूद, श्लाघित

Regarded with admiration.

admired

Meaning : ಪ್ರಶಂಸೆಗೆ ಯೋಗ್ಯವಾದವ ಅಥವಾ ಪ್ರಶಂಸೆಗೆ ಯೋಗ್ಯವಾದುದು

Example : ಭಾರತದ ಕ್ರಿಕೆಟ್ನಲ್ಲಿ ಸಚಿನ್ ತೆಂಡೋಲ್ಕರ್ನದು ಪ್ರಶಂಸನೀಯ ವ್ಯಕ್ತಿತ್ವ.

Synonyms : ಅಭಿನಂದನೀಯ, ಅಭಿನಂದನೀಯವಾದ, ಅಭಿನಂದನೀಯವಾದಂತ, ಅಭಿನಂದನೀಯವಾದಂತಹ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸ್ಯ, ಪ್ರಶಂಸ್ಯವಾದ, ಪ್ರಶಂಸ್ಯವಾದಂತ, ಪ್ರಶಂಸ್ಯವಾದಂತಹ, ಶ್ಲಾಘನೀಯ, ಶ್ಲಾಘನೀಯವಾದ, ಶ್ಲಾಘನೀಯವಾದಂತಹ


Translation in other languages :

Worthy of high praise.

Applaudable efforts to save the environment.
A commendable sense of purpose.
Laudable motives of improving housing conditions.
A significant and praiseworthy increase in computer intelligence.
applaudable, commendable, laudable, praiseworthy