Meaning : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ
Example :
ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.
Synonyms : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ
Translation in other languages :