Meaning : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
Example :
ಹಾವು ಬಿಲದ ಒಳಹೋಯಿತು.
Synonyms : ಒಳಹೋಗು, ತೂರಿಕೊಂಡು ಹೋಗು
Meaning : ಒಳಕ್ಕೆ ಹೋಗುವುದು
Example :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
Synonyms : ಒಳಗೆ ಬರುವುದು
Translation in other languages :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।Meaning : ಬಲವಂತನಾಗುವ ಪ್ರಕ್ರಿಯೆ
Example :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
Translation in other languages :