Meaning : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು
Example :
ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.
Synonyms : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ವಿನಾಶ
Translation in other languages :
Meaning : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ
Example :
ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.
Synonyms : ಅಘಾತ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹರಿವು, ಹೊನಲು
Translation in other languages :
विद्युत धारा का वह प्रवाह जो किसी विद्युत संचालक से प्रवाहित होता है।
इस पंखे को मत चलाना, इसमें करेंट आता है।A flow of electricity through a conductor.
The current was measured in amperes.Meaning : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
Example :
ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
Synonyms : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ
Translation in other languages :
The rising of a body of water and its overflowing onto normally dry land.
Plains fertilized by annual inundations.Meaning : ತುಂಬಾ ಜೋರಾಗಿ ಹರಿಯುವ ಕ್ರಿಯೆ
Example :
ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.
Translation in other languages :