Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರವಾಸ ಮಾಡು from ಕನ್ನಡ dictionary with examples, synonyms and antonyms.

ಪ್ರವಾಸ ಮಾಡು   ಕ್ರಿಯಾಪದ

Meaning : ಯಾವುದಾದರು ಸ್ಥಳದ ಪ್ರವಾಸ ಮಾಡುವುದು

Example : ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.

Synonyms : ಪರ್ಯಟನೆ ಮಾಡು, ಯಾತ್ರೆ ಕೈಗೊಳ್ಳು, ವಿಹಾರಿಸು, ಸಂಚಾರ ಮಾಡು


Translation in other languages :

किसी स्थान पर घूमना-फिरना।

हमने गोवा भी घूमा है।
अटना, घूमना, घूमना-फिरना, पर्यटन करना, भ्रमण करना, रमना, सैर करना

Make a tour of a certain place.

We toured the Provence this summer.
tour