Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಳಯ from ಕನ್ನಡ dictionary with examples, synonyms and antonyms.

ಪ್ರಳಯ   ನಾಮಪದ

Meaning : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

Example : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

Synonyms : ಅಂತ್ಯ, ಪ್ರಕೃತಿವಿಕೋಪ, ಪ್ರವಾಹ, ವಿನಾಶ


Translation in other languages :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

Meaning : ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು

Example : ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.

Synonyms : ಜಲ ಪ್ರಳಯ, ಜಲ-ಪ್ರಳಯ, ನೀರಿನ ಪ್ರಳಯ


Translation in other languages :

बहुत दिनों के अंतर पर सारे संसार में होने वाली पानी की वह बाढ़ जिसकी गिनती प्रलय में होती है।

हिन्दुओं के अनुसार वैवस्वत मनु के समय में और ईसाइयों, मुसलमानों आदि के अनुसार हज़रत नूह के समय में प्लावन आया था।
जल-प्रलय, जल-प्लावन, प्लावन

ಪ್ರಳಯ   ಗುಣವಾಚಕ

Meaning : ಪ್ರಳಯದ ಅಥವಾ ಪ್ರಳಯ ಸಂಬಂಧಿಯಾದ

Example : ಕೆಲವು ಜನರು ಪ್ರಳಯದ ಘಟನೆಗಳನ್ನು ಪ್ರಾಕೃತಿಕವೆಂದು ಇನ್ನು ಕೆಲವರು ದೈವಿಕ ಘಟನೆಯೆಂದು ನಂಬುತ್ತಾರೆ.

Synonyms : ಪ್ರಳಯದ


Translation in other languages :

प्रलय संबंधी या प्रलय का।

कुछ लोग प्रालेय घटना को प्राकृतिक तो कुछ लोग दैविक मानते हैं।
प्रालेय