Meaning : ಕಷ್ಟ ಅಥವಾ ಆಯಾಸವಿಲ್ಲದೆ ಯಾವುದಾದರೊಂದು ಘಟನೆ ಅಥವಾ ಕೆಲಸ ನಡೆಯುವ ರೀತಿ
Example :
ಅನಾಯಾಸವಾಗಿ ಯಾವ ಕೆಲಸವೂ ಆಗುವುದಿಲ್ಲ.
Synonyms : ಅನಾಯಾಸವಾಗಿ, ಕಷ್ಟವಿಲ್ಲದೆ, ಪ್ರಯತ್ನವಿಲ್ಲದೆ
Translation in other languages :
बिना आयास या प्रयास के।
अनायास कोई काम नहीं होता।Without effort or apparent effort.
She danced gracefully and effortlessly.