Meaning : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ
Example :
ಇದು ತುಂಬಾ ಪ್ರಯಾಸದ ಪ್ರಕ್ರಿಯೆ.
Synonyms : ಕಠಿಣವಾದ, ಕಷ್ಟಕರ, ಕಷ್ಟಕರವಾದ, ಕಷ್ಟವಾದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ
Translation in other languages :
धीमी गति से चलने के कारण बहुत समय लेने वाला।
यह बहुत ही सुस्त प्रक्रिया है।