Meaning : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
Example :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
Synonyms : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಫಿರ್ಯಾದು
Translation in other languages :
The lawyers acting for the state to put the case against the defendant.
prosecutionMeaning : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
Example :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
Synonyms : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯಾಸ, ಯತ್ನ, ಹಿಂಬಾಲಿಸುವುದು
Translation in other languages :
Meaning : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
Example :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
Synonyms : ಅಭ್ಯಾಸ, ತಪಸ್ಸು, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
Translation in other languages :
Persevering determination to perform a task.
His diligence won him quick promotions.Meaning : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
Example :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
Synonyms : ಕಠಿಣ ಪರಿಶ್ರಮ, ಪರಿಶ್ರಮ, ಪ್ರಯಾಸ
Translation in other languages :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।