Subscribe
URL of the page has been copied to clipboard.
Meaning : ಸ್ವತಸ್ಸಿದ್ಧವಲ್ಲದಿರುವ, ಆದರೆ ಅಂಗೀಕೃತ ಸತ್ಯಾಂಶಗಳಿಂದ ಪ್ರಾರಂಭಿಸಿ ನಿಗಮನ ವಿಧಾನದಿಂದ ತಥ್ಯತೆಯನ್ನು ಸಾಧಿಸ ಬಹುದಾದ
Example : ಗಣಿತದ ಅಧ್ಯಾಪಕರು ಪ್ರಮೇಯದ ಸೂತ್ರವನ್ನು ಹೇಳುತ್ತಿದ್ದಾರೆ.
Synonyms : ಪ್ರಮೇಯ
Translation in other languages :हिन्दी
जो सिद्ध करने को हो।
Meaning : ಸ್ವತಸ್ಸಿದ್ಧವಲ್ಲದಿರುವ, ಆದರೆ ಸಾಧಿಸಲ್ಪಡಲು ಗುರಿಯಾಗುವಂತಹ
Example : ಈ ಪ್ರಮೇಯ ಉಕ್ತಿಯನ್ನು ಇನ್ನೂ ಸಾಧಿಸಿ ತೋರಿಸಬೇಕಾಗಿದೆ.
जो प्रमाण का विषय हो सके।
Install App