Meaning : ದೇವತೆಗಳು ಅಥವಾ ದಿವ್ಯ ಪುರುಷ ಮುಂತಾದವರ ಮುಖದ ಸುತ್ತಾ ಪೂರ್ಣ ಪ್ರಭೆಯ ಮಂಡಲವನ್ನು ಚಿತ್ರ ಅಥವಾ ಮೂರ್ತಿಯಲ್ಲಿ ತೋರಿಸಲಾಗುವುದು
Example :
ಸಾಧಾರಣ ಮನುಷ್ಯನ ಪ್ರಭಾಮಂಡಲದ ದೀಪ್ತಿ ಕ್ಷೀಣವಾಗಿರುವ ಕಾರಣ ಅವನಿಗೆ ಕಾಣಿಸುವುದಿಲ್ಲ
Synonyms : ಪ್ರಭಾ ಮಂಡಲ, ಪ್ರಭಾ-ಮಂಡಲ, ಪ್ರಭಾಮಂಡಲ, ಪ್ರಭೇ ದೀಪ್ತಿ
Translation in other languages :