Meaning : ಯಾವುದೇ ಪ್ರಭಾವಿಲ್ಲದ
Example :
ಅವರು ದೊಡ್ಡ ದೊಡ್ಡ ಹುದ್ದೆ ನಿರ್ವಹಿಸುವ ಅವಕಾಶ ಪ್ರಾಪ್ತಿಯಾದ ನಂತರ ಪ್ರಭಾವಹೀನರಾಗುತ್ತಾರೆ.
Synonyms : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ
Translation in other languages :
Lacking in power or forcefulness.
An ineffectual ruler.Meaning : ಯಾವುದು ಪ್ರಭಾವವನ್ನು ಉಂಟುಮಾಡುವುದಿಲ್ಲವೋ
Example :
ಅವನ ಪ್ರಭಾವಹೀನವಾದ ಕವಿತೆಯನ್ನು ಕೇಳಿ ಯಾರು ಕೂಡ ಚಪ್ಪಾಳೆಯನ್ನು ತಟ್ಟಲ್ಲಿಲ್ಲ.
Synonyms : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ
Translation in other languages :
जो प्रभावित न करे।
उनकी प्रभावहीन कविता सुनकर किसी ने भी ताली नहीं बजाई।Not producing an intended effect.
An ineffective teacher.Meaning : ಪ್ರಭಾವಿಲ್ಲದ ಅಥವಾ ಪ್ರಭಾರಹಿತವಾದಂತಹ
Example :
ಇತ್ತೀಚಿನ ದಿನಗಳಲ್ಲಿ ಪ್ರಭಾವ ಬೀರದ, ವ್ಯಕ್ತಿಗೆ ಎಲ್ಲೂ ಕೆಲಸ ಸಿಗುವುದಿಲ್ಲ.
Synonyms : ಪ್ರಭಾವ ಬೀರದ, ಪ್ರಭಾವ ಬೀರದಂತ, ಪ್ರಭಾವ ಬೀರದಂತಹ ಪ್ರಭಾವರಹಿತವಾದ, ಪ್ರಭಾವರಹಿತವಾದಂತ
Translation in other languages :
जिसकी पहुँच न हो या बिना पहुँच का।
असंप्राप्य व्यक्ति को आजकल नौकरी कहाँ मिलती है!।Not influential.
uninfluential