Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಪಂಚ from ಕನ್ನಡ dictionary with examples, synonyms and antonyms.

ಪ್ರಪಂಚ   ನಾಮಪದ

Meaning : ಜಗತ್ತಿನಲ್ಲಿ ವಾಸಿಸುವ ಜನ

Example : ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.

Synonyms : ಜಗತ್ತಿನ ಜನರು, ಜಗತ್ತು, ಲೋಕ, ವಿಶ್ವ, ವಿಶ್ವದ ಜನರು


Translation in other languages :

संसार में रहने वाले लोग।

महात्मा गाँधी का सम्मान पूरी दुनिया करती है।
मैं इस दुनिया की परवाह नहीं करता।
आज की दुनिया पैसे के पीछे भाग रही है।
जग, जगत, जगत्, जमाना, जहाँ, जहां, जहान, ज़माना, दुनिया, दुनियाँ, दुनियाँवाले, दुनियावाले, लोक, लोग, वर्ल्ड, विश्व, संसार

People in general considered as a whole.

He is a hero in the eyes of the public.
populace, public, world

Meaning : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

Example : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

Synonyms : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


Translation in other languages :

Meaning : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ

Example : ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.

Synonyms : ಜಗತ್ತು, ಲೋಕ, ವಿಶ್ವ


Translation in other languages :

संसार या भूमंडल का वह भाग जो विशेषकर अलग समझा जाता है।

स्त्रियों का संसार पहले चूल्हे और चौके तक ही सीमित था।
जग, जगत, जगत्, जहाँ, जहां, जहान, दुनिया, दुनियाँ, वर्ल्ड, विश्व, संसार

A part of the earth that can be considered separately.

The outdoor world.
The world of insects.
world