Meaning : ಯಾವುದಾದರು ಸಭೆ, ಸಂಸ್ಥೆ ಮೊದಲಾದವುಗಳ ಮಂತ್ರಿ ಬೇರೆ ಮಂತ್ರಿಗಳಿಗಿಂತ ಪ್ರಧಾನರು
Example :
ಈ ಸಂಸ್ಥೆಯ ಪದಾಧಿಕಾರಿಗಳನ್ನು ಆರಿಸಲಾಯಿತು ಅದರಲ್ಲಿ ದೀನದಯಾಳುವನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆಮಾಡಲಾಯಿತು.
Synonyms : ಪ್ರಧಾನ-ಮಂತ್ರಿ, ಪ್ರಧಾನಮಂತ್ರಿ, ಪ್ರಧಾನಿ
Meaning : ಯಾವುದೇ ದೇಶ ಅಥವಾ ರಾಜ್ಯದ ಮಂತ್ರಿಯು ಇತರ ಮಂತ್ರಿಗಿಂತ ಪ್ರಧಾನವಾಗಿದ್ದು ಮತ್ತು ಮುಕಂಡನಾಗಿರುವರು
Example :
ರಾಜನು ತನ್ನ ಪ್ರಾಧಾನ ಮಂತ್ರಿಯಿಂದ ಸಲಹೆ ಪಡೆದರು
Synonyms : ಪ್ರಧಾನ-ಮಂತ್ರಿ
Translation in other languages :
प्राचीन काल में किसी राज्य या साम्राज्य के शासक द्वारा नियुक्त वह मंत्री जो और सब मंत्रियों में प्रधान या प्रमुख होता था।
राजा ने अपने प्रधानमंत्री से सलाह ली।