Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರದರ್ಶನ from ಕನ್ನಡ dictionary with examples, synonyms and antonyms.

ಪ್ರದರ್ಶನ   ನಾಮಪದ

Meaning : ಜನರಿಗೆ ತಮ್ಮ ಅಸಂತೋಷ, ದುಃಖ ಇತ್ಯಾದಿಗಳನ್ನು ಹೇಳಿ ಅವರಿಂದ ಸಹಾನೂಭೂತಿ ಪಡೆಯಲು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಅನ್ಯಾಯದ ವಿರುದ್ಧ ಘೋಷಣೆ ಇತ್ಯಾದಿ ಕೂಗುತ್ತಾ ಮರೆವಣೆಗೆ ಮಾಡುವರು

Example : ಕಂಪನಿಯ ಕರ್ಮಚಾರಿಗಳು ಇಂದು ಸಹ ಪ್ರದರ್ಶನ ಮಾಡಿದರು.

Synonyms : ಮೆರೆವಣಿಗೆ


Translation in other languages :

जनता को अपना असंतोष, दुःख आदि बतलाने तथा उनकी सहानुभूति प्राप्त करने के लिए संबंद्ध अधिकारियों के अन्याय के विरोध में नारे आदि लगाते हुए निकाला जाने वाला जुलूस।

कंपनी के कर्मचारियों ने आज प्रदर्शन किया।
प्रदर्शन

A public display of group feelings (usually of a political nature).

There were violent demonstrations against the war.
demonstration, manifestation

Meaning : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು

Example : ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

Synonyms : ತೋರಿಸುವಿಕೆ


Translation in other languages :

वस्तु, शक्ति आदि दिखलाने की क्रिया।

राम मेले में हाथ से बनाई हुई वस्तुओं का प्रदर्शन कर रहा था।
निदर्शन, नुमाइश, प्रदर्शन, संवहन

Exhibiting openly in public view.

A display of courage.
display

ಪ್ರದರ್ಶನ   ಗುಣವಾಚಕ

Meaning : ಪ್ರದರ್ಶನದಲ್ಲಿ ಇಟ್ಟಿರುವ

Example : ಪ್ರದರ್ಶನಕ್ಕೆ ಇಟ್ಟ ವಸ್ತುಗಳು ಮೌಲ್ಯ ತುಂಬಾ ದುಬಾರಿಯಾಗಿದೆ.


Translation in other languages :

प्रदर्शनी में रखा हुआ।

प्रदर्शित वस्तुओं का मूल्य बहुत अधिक रखा गया है।
प्रदर्शित