Meaning : ಮೂರ್ತಿ ಅಥವಾ ಪೂಜ್ಯನೀಯ ವ್ಯಕ್ತಿಯ ಪ್ರದಕ್ಷಿಣೆ
Example :
ಅವನು ಪ್ರತಿದಿನ ರಾಮನ ಮೂರ್ತಿಯನ್ನು ಪ್ರದಕ್ಷಿಣೆ ಮಾಡುತ್ತಾನೆ.
Translation in other languages :
किसी स्थान, मंदिर, मूर्ति या पूजनीय व्यक्ति की परिक्रमा।
वह प्रतिदिन राम की मूर्ति की प्रदक्षिणा करती है।A single complete turn (axial or orbital).
The plane made three rotations before it crashed.Meaning : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
Example :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
Synonyms : ಸುತ್ತು
Translation in other languages :
A single complete turn (axial or orbital).
The plane made three rotations before it crashed.Meaning : ಒಂದು ಸುತ್ತು ಬರುವುದು
Example :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
Synonyms : ತಿರುಗುವಿಕೆ, ಸುತ್ತು, ಸುತ್ತುವಿಕೆ
Translation in other languages :