Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಥಮ from ಕನ್ನಡ dictionary with examples, synonyms and antonyms.

ಪ್ರಥಮ   ನಾಮಪದ

Meaning : ವ್ಯಾಕರಣದಲ್ಲಿ ಬರುವ ಮೊದಲ ವಿಭಕ್ತಿ

Example : ರಾಮನು ಪ್ರಥಮ ವಿಭಕ್ತಿ.


Translation in other languages :

व्याकरण में कर्ताकारक की विभक्ति।

प्रथमा की विभक्ति ने है।
प्रथमा

Meaning : ಮಹತ್ವ ಅಥವಾ ಅವಶ್ಯಕತೆಯ ಕ್ರಮದಲ್ಲಿ ಸ್ಥಾಪಿದವ ಸ್ಥಿತಿ

Example : ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವುದೇ ರಿಸರ್ವ್ ಬ್ಯಾಂಕಿನ ಆದ್ಯ ಕರ್ತವ್ಯ.

Synonyms : ಅಗ್ರ, ಆದ್ಯ


Translation in other languages :

महत्व या जरूरत के क्रम में स्थापित स्थिति।

आरबीआई की पहली प्राथमिकता महंगाई दर को नियंत्रित करना है।
पूर्वता, प्राथमिकता, वरीयता

Status established in order of importance or urgency.

...its precedence as the world's leading manufacturer of pharmaceuticals.
National independence takes priority over class struggle.
precedence, precedency, priority

ಪ್ರಥಮ   ಗುಣವಾಚಕ

Meaning : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ

Example : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.

Synonyms : 1ನೇಯ, ಮೊದಲು


Translation in other languages :

गिनती में सबसे पहले आने वाला।

जवाहर लाल नेहरू भारत के पहले प्रधानमंत्री थे।
1ला, अगला, अव्वल, इकटा, औवल, औव्वल, पहला, पहिला, प्रथम, १ला

Indicating the beginning unit in a series.

1st, first