Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತ್ಯಕ್ಷದರ್ಷಿಯಾದ from ಕನ್ನಡ dictionary with examples, synonyms and antonyms.

Meaning : ಯಾವುದೋ ಒಂದು ಘಟನೆಯನ್ನು ತನ್ನ ಕಣ್ಣುಗಳಿಂದಲೇ ನೇರವಾಗಿ ನೋಡಿದವ ಯಾವುದನ್ನಾದರೂ ಪ್ರತ್ಯಕ್ಷವಾಗಿ ಕಂಡವ

Example : ಈ ಕೊಲೆ ಕೇಸಿನಲ್ಲಿ ಪ್ರತ್ಯಕ್ಷದರ್ಷಿ ಸಾಕ್ಷಿ ಹೇಳಿದ್ದರಿಂದ ಕೊಲೆಗಾರನಿಗೆ ಶಿಕ್ಷೆಯಾಯಿತು.

Synonyms : ಪ್ರತ್ಯಕ್ಷದರ್ಷಿ, ಪ್ರತ್ಯಕ್ಷದರ್ಷಿಯಾದಂತ, ಪ್ರತ್ಯಕ್ಷದರ್ಷಿಯಾದಂತಹ, ಪ್ರತ್ಯಕ್ಷಸಾಕ್ಷಿದಾರ, ಪ್ರತ್ಯಕ್ಷಸಾಕ್ಷಿದಾರನಾದ, ಪ್ರತ್ಯಕ್ಷಸಾಕ್ಷಿದಾರನಾದಂತ, ಪ್ರತ್ಯಕ್ಷಸಾಕ್ಷಿದಾರನಾದಂತಹ


Translation in other languages :

जिसने कोई घटना अपनी आँखों से देखी हो।

अधिवक्ता न्यायालय में चश्मदीद गवाहों से काफ़ी पूछाताछ कर रहा था।
अनुभावी, चश्मदीद, प्रत्यक्षदर्शी, साक्षात्कारक