Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿವಾದಿ from ಕನ್ನಡ dictionary with examples, synonyms and antonyms.

ಪ್ರತಿವಾದಿ   ನಾಮಪದ

Meaning : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

Example : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

Synonyms : ಅಪರಾಧಿ, ಆಪಾದಿತ, ದೋಷಿ


Translation in other languages :

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

Meaning : ಕೇಳಿದವರಿಗೆ ಪ್ರತಿ ಉತ್ತರ ಹೇಳುವವ

Example : ನ್ಯಾಯಾಲಯದಲ್ಲಿ ಪ್ರತಿವಾದಿ ತನ್ನ ತರ್ಕವನ್ನು ಮಂಡಿಸಿದನು


Translation in other languages :

वह जो प्रतिवाद करता हो।

अदालत में प्रतिवादी ने वादी के तर्कों का खंडन किया।
अपरपक्ष, प्रतिवादी

A person or institution against whom an action is brought in a court of law. The person being sued or accused.

defendant, suspect

Meaning : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ

Example : ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.

Synonyms : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನು ಸಲಹೆಗಾರ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಕ್ಕಲತ್ತು, ವಾದಿ, ಸಮರ್ಥನಾವಾದಿ


Translation in other languages :

वह जिसने वक़ालत की परीक्षा पास की हो और जो अदालतों में किसी की ओर से बहस करे।

इस मामले के लिए उसने शहर के सबसे बड़े वकील को नियुक्त किया है।
अटर्नी, अधिवक्ता, अभिभाषी, अभिवक्ता, एडवोकेट, ऐडवोकेट, वकील, विधिज्ञ

A professional person authorized to practice law. Conducts lawsuits or gives legal advice.

attorney, lawyer